ಉಗಿಯಿರಿ <<  |   <   |  page 1/33  |   >   |  >>     
ಉಗಿತ 327 by: Sharath (ksa183@gmail.com, www.crustindia.com)
17-Jan-2018 03:33:30 PM ಕರುನಾಡು ಸಮಯ

ಆಣ್ಣಾ ನಮಸ್ಕಾರ

ನಂಗೊಂದ್ಚೂರು software ಅನ್ನು ಕನ್ನಡದ ಅಕ್ಷರಗಳಲ್ಲಿ ಹೇಗೆ ಗೀಚೋದು ಹೇಳ್ತೀರಾ ಪ್ಲೀಸ್..?

ಸಾಫ್ಟ್‍ವೇರ್ (sAPTxvEr) ಅಂತಾನೇ ಬರುತ್ತೆ.!

ಥೂ~~ಥೂ~~ಥೂ

ಉಗಿತ 326 by: Rahul (kvrahul.in@gmail.com)
14-Oct-2017 11:48:58 AM ಕರುನಾಡು ಸಮಯ

ಗುರು...
ನೀನ್ಯಾಕೆ ಒಂದು ಆನ್ಡ್ರಾಯ್ಡ್ ಆಪ್ ಶುರು ಮಾಡ್ ಬಾರದು??

ಕನ್ನಡ ಟೈಪಿನ್ಗ್ ಅಪ್ಪ್ಲಿಕೇಶನ್ಸ್ ಯಾವುವು ಇಷ್ಟು ಈಸಿ ಇಲ್ಲ ಮಾರಾಯ.. please see if you can come up with the application..

Many thanks..,

ಥೂ~~ಥೂ~~ಥೂ

ಉಗಿತ 325 by: Dr. Sushi Kadanakuppe (sushikadanakuppe@gmail.com)
03-Oct-2017 12:57:38 AM ಕರುನಾಡು ಸಮಯ

ಚೆನ್ನಾಗಿದೆ. ಉಪಯೋಗವಾಯಿತು. ಧನ್ಯವಾದಗಳು

ಥೂ~~ಥೂ~~ಥೂ

ಉಗಿತ 324 by: Abhishek (support@totalkarnataka.com, www.totalkarnataka.com)
18-Sep-2017 03:03:45 PM ಕರುನಾಡು ಸಮಯ

Rank ಅನ್ನೋದನ್ನು ಕನ್ನಡದ ಈ ಸ್ಲೇಟಿನಲ್ಲಿ ಹೇಗೆ ಗೀಚೋದು ಹೇಳಿ ಪ್ಲೀಸ್..? ಅದು "ರ್ಯಾಂಕ್" ಅಂತ ಗೀಚ್ಕೊಳ್ಳುತ್ತೆ..!

ಥೂ~~ಥೂ~~ಥೂ

ಉಗಿತ 323 by: Sreenivasa (srini_mr@hotmail.com)
13-Sep-2017 02:56:34 PM ಕರುನಾಡು ಸಮಯ

ಈ ವೆಬ್ ಸೈಟ್ ತುಂಬಾ ಚೆನ್ನಗಿದೆ, ಧನ್ಯವಾದಗಳು. ಆದರೆ ಮೊಬೈಲ್ನ್ಲ್ಲಿ ಕೆಲಸ ಮಾಡುತ್ತಿಲ್ಲ, ಸ್ವಲ್ಪ ನೋಡಿ.

ಥೂ~~ಥೂ~~ಥೂ

ಉಗಿತ 322 by: Dr Puneeth Raghavendra (drpuneethraghavendra@gmail.com)
31-Aug-2017 01:26:51 PM ಕರುನಾಡು ಸಮಯ

ಅಣ್ಣಾ... ಉಗಿಯೋದಲ್ಲ... ನಿಮ್ಮ ಕಾಲು ತೊಳೆಯಬೇಕು...ಕನ್ನಡ ಬರೆಯಲು ಭಾರೀ ಅತ್ಯುತ್ತಮ ಪುಟ..
ಹಾಗೇ.. ಒಂದು ಸಣ್ಣ ಸಮಸ್ಯೆ..
ಇಲ್ಲಿ ಕೆಲವು ಶಬ್ಧಕ್ಕೆ "ಯ"ಕಾರದ ಒತ್ತಕ್ಷರ ಸೇರಿಸುವಲ್ಲಿ ಸಮಸ್ಯೆಯಿದೆ..ಉದಾ: ಮೈ ಮುರಿದು = ಇಲ್ಲಿ ಸರಿ ಬಂತು.. ಆದರೆ ಹೊಯಿದು = ಇಲ್ಲಿ "ಹೊ"ಗೆ "ಯ" ಅಡಿ ಒತ್ತು ಸಾಧ್ಯವಾಗುತ್ತಿಲ್ಲ. ಏನಾದರೂ ಪರಿಹಾರವಿದೆಯೇ?
ಧನ್ಯವಾದಗಳೊಂದಿಗೆ...ಶುಭವಾಗಲಿ...
ಡಾ. ಪುನೀತ್ ರಾಘವೇಂದ್ರ

ಥೂ~~ಥೂ~~ಥೂ

ಉಗಿತ 321 by: Sowmya Girish (mrudupranav@gmail.com)
14-Jun-2017 10:01:02 PM ಕರುನಾಡು ಸಮಯ

ನಿಮ್ಮ ಕ್ರಿಯಾಶೀಲತೆಗೆ ಮಾರುಹೋಗಿದ್ದೇನೆ.... ನಿಜಕ್ಕೂ ಪ್ರತಿ ಬಾರಿ ಪುಟ ತೆಗೆದಾಗಲೂ ಕಣ್ಮುಂದೆ ಬಾಲ್ಯ ಇಣುಕಿ ಹೋಗುತ್ತದೆ. ನಿಮ್ಮ ತಲೆಬರಹಗಳು ಯಪ್ಪಾ..... ಎಲ್ಲಿಂದ ಹುಡುಕಿದ್ರಿ.. ಮಾರುಹೋಗಿದ್ದೇನೆ. ಉಗ್ಯಾಕ್ಕೆ ಏನೂ ಇಲ್ಲ

ಥೂ~~ಥೂ~~ಥೂ

ಉಗಿತ 320 by: nandeesha kumara (nandeeshkumarc2011@gmail.com)
21-May-2017 08:34:32 PM ಕರುನಾಡು ಸಮಯ

ಏನೆನ್ದು ಉಗಿಯಲಿ... ಈ ಚನ್ದ ಮುಖಪುಟಕೆ?!;-))

ಕನ್ನಡದಲ್ಲಿ ಟೀಪ್ ಮಾಡೊದು ಇನ್ನಶ್ಟು ಸುಲಭವಾಗಲೆನ್ದು ಆಶಿಸುತ್ತಾ...

ಥೂ... ಥೂ... ಥೂ...

ಥೂ~~ಥೂ~~ಥೂ

ಉಗಿತ 319 by: Mahesh (maheshprjwal.ms@gmail.com)
24-Apr-2017 09:21:47 AM ಕರುನಾಡು ಸಮಯ

ಆಣ್ಣೋ ತು೦ಬ ಧನ್ಯವಾದಗಳು

ಥೂ~~ಥೂ~~ಥೂ

ಉಗಿತ 318 by: ಶರತ್ ಆಳ್ವ (ksa183@gmail.com, www.coastalhut.com)
28-Mar-2017 12:39:06 AM ಕರುನಾಡು ಸಮಯ

ಅದ್ಭುತ ಕಾರ್ಯ.

ಆದರೆ, Rank ಅನ್ನೋದನ್ನು ಕನ್ನಡದ ಈ ಸ್ಲೇಟಿನಲ್ಲಿ ಹೇಗೆ ಗೀಚೋದು ಹೇಳಿ ಪ್ಲೀಸ್..? ಅದು "ರ್ಯಾಂಕ್" ಅಂತ ಗೀಚ್ಕೊಳ್ಳುತ್ತೆ..!

ಥೂ~~ಥೂ~~ಥೂ

 ಉಗಿಯಿರಿ <<  |   <   |  page 1/33  |   >   |  >>     

Copyright © Forever, eKannadiga. All rights reserved.