ಉಗಿಯಿರಿ <<  |   <   |  page 2/33  |   >   |  >>     
ಉಗಿತ 317 by: Atul Pawar (atulrvce@gmail.com)
17-Jan-2017 06:47:40 AM ಕರುನಾಡು ಸಮಯ

I am trying to type in Kannada in mobile but it is not writing in Kannada. Can you support it??

ಥೂ~~ಥೂ~~ಥೂ

ಉಗಿತ 316 by: shreedhara (shridharadbyndoor@gmail.com)
10-Jan-2017 12:33:04 PM ಕರುನಾಡು ಸಮಯ

ಉಗಿಯಬೆಕನಿಸುತ್ತಿದೆ.ಆದರು ಉಗಿಯಲಾರೆ,

ಥೂ~~ಥೂ~~ಥೂ

ಉಗಿತ 315 by: ಶಿವಕುಮಾರ ನ (spn3187@gmail.com, www.spn3187.blogspot.in)
17-Dec-2016 08:18:24 PM ಕರುನಾಡು ಸಮಯ

ಕನ್ನಡವೇ ಸತ್ಯ ಅದನ್ನು ನೀವು ಬಳಸಿ ನಿತ್ಯ.. ನಿತ್ಯ.........

ಇಂತಿ ನಿಮ್ಮ ಕರುನಾಡ ಕನ್ನಡಿಗ ಶಿವಕುಮಾರ (spn3187)

ಥೂ~~ಥೂ~~ಥೂ

ಉಗಿತ 314 by: Jayanth Hegde (jhegde@gmail.com)
16-Sep-2016 09:44:02 AM ಕರುನಾಡು ಸಮಯ

ಶ್ರೀರಾಂಪುರದಲ್ಲಿ ಆಫೀಸು ಇಟ್ಗಂಡು ಏನು ಗೆಣಸು ಕೀಳ್ತೀಯಾ ಗುರು...?

ಸುಮ್ನೆ ಟೈಪಿಂಗು ಪ್ರಾಕ್ಟೀಸು ಮಾಡ್ತಾ ಇದೀನಿ. ಏನು ತಿಳ್ಕಬೇಡ ಕಣಣ್ಣೋ.. ಹೊಟ್ಟೆಗೆ ಹಾಕ್ಕಬುಡು.

ಥೂ~~ಥೂ~~ಥೂ

ಉಗಿತ 313 by: Soma Shekar (somanakadu@gmail.com)
15-Sep-2016 11:45:22 PM ಕರುನಾಡು ಸಮಯ

ಈ ಸ್ಲೆಟು ಸೂಪರ್ ಗುರು

ಥೂ~~ಥೂ~~ಥೂ

ಉಗಿತ 312 by: ravindra mundkur (bmravindra@gmail.com)
27-Aug-2016 06:55:42 AM ಕರುನಾಡು ಸಮಯ

ತುಂಬಾ ಚೆನ್ನಾಗಿದೆ. ಧನ್ಯವಾದಗಳು

ಥೂ~~ಥೂ~~ಥೂ

ಉಗಿತ 311 by: Chandrakala R (chandrakala43@gmail.com)
13-Aug-2016 02:13:43 PM ಕರುನಾಡು ಸಮಯ

ನನಗೆ ನಿಲುಮೆ ತುಂಬಾ ಮೆಚ್ಚುಗೆ ಆಯಿತು, ನಮಗೆ ಕನ್ನಡ ಟೈಪಿಂಗ್ ಮತ್ತು English ನಲ್ಲಿ typing ಮನೆಯಲ್ಲಿ ಮಾಡುವ ಕೆಲಸ ಯಾವುದಾದರು ಇದ್ದರೆ ದಯವಿಟ್ಟು ಹೇಳಿ,

ಥೂ~~ಥೂ~~ಥೂ

ಉಗಿತ 310 by: anonymous
05-Aug-2016 01:27:08 PM ಕರುನಾಡು ಸಮಯ

ಹ್ಝ್ಗ್

ಥೂ~~ಥೂ~~ಥೂ

ಉಗಿತ 309 by: BHARGAVI
16-Jul-2016 06:26:21 AM ಕರುನಾಡು ಸಮಯ

I very greatful to you

ಥೂ~~ಥೂ~~ಥೂ

ಉಗಿತ 308 by: ಬಸವರಾಜು ಪತ (vasantha.basavaraju98@gmail.co)
02-Jul-2016 06:43:06 PM ಕರುನಾಡು ಸಮಯ

ಅಂದು ಒಬ್ಬ ಜ್ಞಾನಿ ಹೇಳಿದ್ದ ನಾಲ್ಕು ಗೋಡೆಗಳಿಗೆ ಮಾತು ಬಂದರೆ ಕದನಗಳೇ ನಡೆದಾವು ಎಂದು. ಅದು ಸ್ವಲ್ಪ ಬದಲಾಗಿ ಅದನ್ನು ಮೋಬೈಲ್ ಜಗತ್ತನ್ನು ಆವರಿಸಿದೆ. ಅದು ಗೋಡೆಗಳನ್ನು ಮುರಿದು ಮಾಧ್ಯಮಗಳ ಕೈಗೆ ತನ್ನ ಮೂಲಕ ಕ್ಷಣಾರ್ಧದಲ್ಲಿ ಮುಟ್ಟಿಸಿ ಎಡಬಿಡದೆ ಕಾಡುತ್ತಿವೆ. ನುಣುಚಿಕೊಳ್ಳಲು ಅಸಾಧ್ಯವಾಗದ ಸ್ಥಿತಿಗೆ ತಲುಪುತ್ತಿದೆ. ಪರಿಹಾರವೆಂದರೆ ಮಾನವ ತಾನು ಬುದ್ಧನ ಅಷ್ಟಾಂಗ ಪರಿಪಾಲನೆ ಮಾಡುವುದು ಅನಿವಾರ್ಯ.
ಬಸವರಾಜು ಪತ್ರಾಂಕಿತ ವ್ಯವಸ್ಥಾಪಕರು
ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕೊಳ್ಳೇಗಾಲ

ಥೂ~~ಥೂ~~ಥೂ

 ಉಗಿಯಿರಿ <<  |   <   |  page 2/33  |   >   |  >>     

Copyright © Forever, eKannadiga. All rights reserved.