ಸಮಯ

ಸಮಯ ಅತ್ಯಮೂಲ್ಯವಾದ ವಸ್ತು.

ಇಂದಿನ ಜಗತ್ತಿನಲ್ಲಿ ಸಮಯ ಹಣಕ್ಕೆ ಸರಿಸಮಾನವಾದ ವಸ್ತು.

ಹಣ ಸಂಪಾದಿಸಬಹುದು ಸಮಯವನಲ್ಲ.

ಉದಾಹರಣೆಗೆ – ಹತ್ತು ವರ್ಷದಲ್ಲಿ ಒಂದು ಮಗು ಬೆಳೆದು ದೊಡ್ಡದಾಗಿರುತ್ತದೆ, ಒಂದು ಹಳ್ಳಿ ನಗರವಾಗಿ ಮಾರ್ಪಟ್ಟಿರುತ್ತದೆ, ಗಿಡ ಮರವಾಗಿರುತ್ತದೆ, ಸಣ್ಣ ಗುಡಿ ದೇವಸ್ಥಾನವಾಗಿರುತ್ತದೆ.

ನಮ್ಮ ಸಮಯವನ್ನು ನಾವು ಹೇಗೆ ಬಳಸುತ್ತೇವೋ ಹಾಗೆ ನಮ್ಮ ಜೀವನ ಶೈಲಿ ರೂಪಗೊಳ್ಳುತ್ತದೆ.

ಕಲಿಕೆಗೆ ಬಳಸುವ ಸಮಯ ಉಪಯುಕ್ತವಾದ ಸಮಯ.

ಸಮಯ ವ್ಯರ್ಥ ಮಾಡಿದರೆ ನಮಗೆ ನಾವೇ ನಷ್ಟ ಮಾಡಿಕೊಂಡ ಹಾಗೆ.

ಕಾಲಾಯ ತಸ್ಮೈ ನಮಃ