ಬೆಂಡೆಕಾAI…!!!ಬೆಂಡೆಕಾAI…!!!

ಮೇಲೆ ಕಾಣುತ್ತಿರುವ ಚಿತ್ರ GenAI ತಂತ್ರಜ್ಞಾನದ ಮೂಲಕ ತಯಾರಿಸಿದ್ದು.

ಬೆಂಡೆಕಾಯಿ ಮೆದುಳಿಗೆ ಒಳ್ಳೆಯದು, ಈ ದಿನ Artificial Intelligence ಮೂಲಕ ಅಂದರೆ ಕೃತಕ ಮೆದುಳಿನ ಮೂಲಕ ಚಿತ್ರ ತಯಾರಿಸಿದ್ದೇವೆ.

ಮುಂದೊಂದು ದಿನ AI Robots ಗಳ ಮೂಲಕ ಬೆಂಡೆಕಾಯಿಯನ್ನು ಬೆಳೆದು ಬೆಂಗಳೂರಿಗೆ ಸರಬರಾಜು ಮಾಡುತ್ತಿವೆಯೇ ?

ನಿಮ್ಮ ಅಭಿಪ್ರಾಯವನ್ನು comment box ನಲ್ಲಿ ತಿಳಿಸಿ.

 

ChatGPT

ChatGPT ಎಂಬುದು OpenAI ನಿಂದ ಅಭಿವೃದ್ಧಿಪಡಿಸಲಾದ AI ಭಾಷಾ ಮಾದರಿಯಾಗಿದೆ. ಇಂಗ್ಲಿಷ್‌ನಲ್ಲಿ ಪಠ್ಯ-ಆಧಾರಿತ ಪ್ರಾಂಪ್ಟ್‌ಗಳಿಗೆ ಮಾನವ ತರಹದ ಪ್ರತಿಕ್ರಿಯೆಗಳನ್ನು ಸೃಷ್ಟಿಸಲು ಇದು ಆಳವಾದ ಕಲಿಕೆಯ ಕ್ರಮಾವಳಿಗಳನ್ನು ಬಳಸುತ್ತದೆ. ಮಾದರಿಯು ಪಠ್ಯ ಡೇಟಾದ ದೊಡ್ಡ ಕಾರ್ಪಸ್‌ನಲ್ಲಿ ತರಬೇತಿ ಪಡೆದಿದೆ ಮತ್ತು ವ್ಯಾಪಕ ಶ್ರೇಣಿಯ ವಿಷಯಗಳು ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳನ್ನು ರಚಿಸಬಹುದು.